ವಿಶ್ವ ಕನ್ನಡಿಗ ನ್ಯೂಸ್

ಪೆರುವಾಜೆ : ಕಾಲಿನ ಬಲ ಕಳೆದುಕೊಂಡಿರುವ ಮಗುವಿನ ಯಾತನೆಯ ಬದುಕು
ಒಂದೂವರೆ ವರ್ಷ ವಯಸ್ಸಿನಲ್ಲಿ ನೀಡಿದ ಬಿ.ಪಿ.ಟಿ(ಬಿ) ಇಂಜೆಕ್ಷನ್‍ನ ಬಳಿಕ ಕಾಲಿನಲ್ಲಿ ಕೀವು ಬರಲು ಆರಂಭವಾಗಿ ಕಾಲು ಊದಿಕೊಂಡು ಕುಳಿತು ಕೊಳ್ಳಲೂ ಸಾಧ್ಯವಾಗದೇ ಅಸಾಧ್ಯ ನೋವಿನಿಂದ ಮಗುವೊಂದು ಕಳೆದ ನಾಲ್ಕು ತಿಂಗಳಿನಿಂದ ಯಾತನೆಯ ಬದುಕು ಸಾಗಿಸುತ್ತಿರುವ ಘಟನೆ ತಾಲೂಕಿನ ಪೆರುವಾಜೆಯಿಂದ ವರದಿಯಾಗಿದೆ.

ಪೆರುವಾಜೆಯ ಪದವಿ ಕಾಲೆಜು ಸಮೀಪದ ಮನೆಯ ನಿವಾಸಿಯಾಗಿರುವ ಬೀಡಿ ಕಾರ್ಮಿಕೆ ಬೀಫಾತುಮ ಎಂಬವರ ಹೆಣ್ಣು ಮಗು ರೆಹಮತ್ ಬೀಬಿ ಎಂಬವಳಿಗೆ ಕಳೆದ ಜನವರಿ ತಿಂಗಳಲ್ಲಿ ಒಂದೂವರೆ ವರ್ಷದಲ್ಲಿ ಇಂಜೆಕ್ಷನ್ ನೀಡಲಾಗಿತ್ತು. ಅದೂವರೆಗೆ ಪುಟ್ಟಪುಟ್ಟ ಹೆಜ್ಜೆ ಇಟ್ಟು ಆಟವಾಡುತ್ತಿದ್ದ ಮಗುವಿನ ಎಡದ ಕಾಲಿನ ತೊಡೆ ಭಾಗದಲ್ಲಿ ಕೀವು ಬರಲು ಆರಂಭವಾಗಿವೆ. ಬಳಿಕ ತೊಡೆ ಭಾಗದಲ್ಲಿ ಊದಿಕೊಳ್ಳಲು ಆರಂಭವಾಗಿದ್ದು, ಸುಳ್ಯದ ಕೆ.ವಿಜಿ. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಿ ಬಳಿಕ ಪುತ್ತೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಆದರೆ, ಮಗು ತನ್ನ ಕಾಲಿನ ಸ್ವಾಧೀನ ಕಳೆದುಕೊಂಡಿದ್ದು ಎದ್ದು ನಿಲ್ಲಲು ಸಾಧ್ಯವಾಗದೇ ತೀವ್ರ ನೋವಿನಿಂದ ಯಾತನೆಯ ಜೀವನ ಸಾಗಿಸುತ್ತಿದೆ. ಸದ್ಯ ಮಗು ಚೇತರಿಸಿಕೊಳ್ಳುತ್ತಿದೆಯಾದರೂ ಬಡತನ ಬೇಗೆಯಿಂದ ಬಳಲುತ್ತಿರುವ ಕುಟುಂಬ ಈಗಾಗಲೇ ಸಾವಿರಾರು ರೂಪಾಯಿ ವ್ಯಯಿಸಿದ್ದು, ಮಗುವಿಗೆ ಇನ್ನಷ್ಟು ಚಿಕಿತ್ಸೆ ನೀಡಲು ಕೈಯಲ್ಲಿ ಹಣವಿಲ್ಲದೆ ಪರದಾಡುವಂತಾಗಿದೆ.

ಬೀಫಾತುಮರವರ ಮೂರು ಮಂದಿ ಮಕ್ಕಳಲ್ಲಿ ರೆಹಮತ್ ಬೀಬಿ ಕೊನೆಯವರು. ಇಬ್ಬರು ಗಂಡು ಮಕ್ಕಳ ಪೈಕಿ ಒಬ್ಬ ಹೈಸ್ಕೂಲ್ ಓದುತ್ತಿದ್ದು, ಇನ್ನೋರ್ವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾನೆ. ಬೀಫಾತುಮರವರ ಗಂಡ ಮಜೀದ್ ವಿಟ್ಲದಲ್ಲಿ ಇನ್ನೊಂದು ಮದುವೆಯಾಗಿದು, ಬೀಫಾತುಮ ತನ್ನ ಪುಟ್ಟ ಮಕ್ಕಳೊಂದಿಗೆ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಮಗುವಿನ ಕಾಲಿನ ತೊಂದರೆ ಕಾಣಿಕೊಂಡಾಗಿನಿಂದ ತನ್ನ ಬೀಡಿಕಟ್ಟುವ ವೃತ್ತಿಗೂ ಕುಂದುಂಟಾಗಿದ್ದು, ಆಸ್ಪತ್ರೆಗೂ ದುಡ್ಡು ಹೊಂದಿಸಲಾಗದೆ ಸಾಲ ಮಾಡಿ ಮಗುವಿಗೆ ಚಿಕಿತ್ಸೆ ನೀಡುವ ಅನಿವಾರ್ಯತೆ ಎದುರಾಗಿದೆ.

ಮಳೆಗಾಲಕ್ಕೆ ಮುನ್ನ ಮುರಿದು ಬೀಳುವ ಸ್ಥಿತಿಯಲ್ಲಿರುವ ತನ್ನ ಮನೆಯನ್ನು ಸರಿಪಡಿಸಬೇಕೆಂದುಕೊಂಡಿದ್ದ ಬೀಫಾತುಮರವರ ಕೈಯಲ್ಲಿ ಹಣವಿಲ್ಲದೆ ಮನೆ ಬೀಳುವ ಸ್ಥಿತಿಯಲ್ಲಿದೆ. ಈಗಲೂ ಮಗುವನ್ನು ಹಿಡಿದುಕೊಂಡೆ ಅಡುಗೆ ಕೆಲಸ ಮಾಡಿ ಬೀಫಾತುಮ ತನ್ನ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಡತನದ ನಡುವೆ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪರದಾಡುತ್ತಿರುವ ಬೀಫಾತುಮ ದಾನಿಗಳ ನೆರವಿಗೆ ಕಾಯುತ್ತಿದ್ದಾರೆ. ಈ ಬಡಕುಟುಂಬಕ್ಕೆ ನೆರವಾಗಲು ಬಯಸುವವರು ಮಗುವಿನ ಹೆಸರಿನಲ್ಲಿ ಬೆಳ್ಳಾರೆಯ ಸಿಂಡಿಕೇಟ್ ಬ್ಯಾಂಕಿನಲ್ಲಿರುವ ಖಾತೆ ಸಂಖ್ಯೆ 02542210015539 ಗೆ ಸಹಾಯ ಧನ ನೀಡಿ ನೆರವಾಗಬಹುದು ಅಥವಾ ಪೆರುವಾಜೆ ಕಾಲೇಜು ಬಳಿ ಇರುವ ರೆಹಮತ್ ಬೀಬಿಯ ಮನೆಗೆ ಭೇಟಿ ನೀಡಿ ಸಹಾಯ ಧನ ನೀಡಬಹುದು.

ಚಿತ್ರ-ವರದಿ : ಉಮೇಶ್ ಮಣಿಕ್ಕಾರ.

ದೂರದ ಬೆಟ್ಟ.. (ಕವನ)
ಲಕ್ಷ ಗಳ ಎಣಿಸಿ  ಕೊಟ್ಟೆ ಲಕ್ಷ್ಯ  ಕಾಣಲು

ಬದುಕಿನ ಮುಂಜಾನೆಯೊಳಗೆ  ಬೆಳಕು ಹರಿಯಲು

ಭವಿಷ್ಯಗಳ ಭವ್ಯತೆಯ ನನಸು ಮಾಡಲು

‘ಅಪ್ಪಾ ‘ಎನ್ನುವ  ಕಂದನ ಕೂಗಿಗೆ ಕಿವುಡನಾದೆ

ಅವಳ ಕಣ್ಣಂಚಿನ ನೀರು ಕಂಡೂ  ಕುರುಡ ನಾದೆ

ಮಾತೇ  ಬರದೆ  ಬಿಕ್ಕಳಿಸಿ, ಬಿಕ್ಕಳಿಸಿ ಮೂಕನಾದೆ

ಚಿನ್ನ, ಮನೆ, ಮಣ್ಣು ಕೊಟ್ಟು ಬಂದೆ ಗಲ್ಫ್ ಗೆ ಹಾರಿ

‘ಖಂಡಿತವಾಗಿ ಮೇಲೆ ಬರಬಲ್ಲೆ’  ವಿಶ್ವಾಸ   ಈ ಬಾರಿ

ನಿತಾಕತ್ ನ ಸುಳಿಗಾಳಿಗೆ ಸಿಕ್ಕಿ ಹೋಯಿತು ತೂರಿ

ತಲೆಯೊಳಗೆ  ಚಿಂತೆಗಳ ಮೂಟೆ

ಕಾಲುಗಳಿಗೆ  ಉಸುಕುಗಳ  ಭಾರ

ಕಂಡ ಕನಸುಗಳು ಮಸುಕು ಮಸುಕು..

ತಾಯಿ ಕರೆಯುತ್ತಿದ್ದಾಳೆ “ಮರಳಿ ಬಾ ನಾಡಿಗೆ “

ಬಾಳು ಬರಡಲ್ಲ ಕಣೋ  , ಬಿಸಿಲ ಭಯವಿಲ್ಲ ಹೂವಿಗೆ

ಹೌದೌದು  , ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ…

ರಚನೆ : ಉಮ್ಮರ್ ಫಾರೂಕ್ ಕುಕ್ಕಾಜೆ.

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಇಂದು ಭಾರತ – ಲಂಕಾ ಎರಡನೇ ಸೆಮಿಫೈನಲ್‌
ಕಾರ್ಡಿಫ್ : ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಗೆಲುವುನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಇಂದು ಕಳಪೆ ಆರಂಭದ ಬಳಿಕ ಫಾರ್ಮ್‌ಗೆ ಮರಳಿರುವ ಶ್ರೀಲಂಕಾ ತಂಡವನ್ನು ಎರಡನೇ ಸೆಮಿಫೈನಲ್‌ನಲ್ಲಿ ಇಂದು ಎದುರಿಸಲಿದೆ. ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಪಡೆದ ತಂಡವು ಫೈನಲ್ ನಲ್ಲಿ ಇಂಗ್ಲಂಡ್ ಅನ್ನು ಎದುರಿಸಲಿದೆ.

ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸುತ್ತದೆ. ಏಂಜೆಲೊ ಮ್ಯಾಥ್ಯೂಸ್ ಬಳಗವನ್ನು ಕಡೆಗಣಿಸಲು ಸಾಧ್ಯವಿಲ್ಲ. ಭಾರತ ತಂಡದಲ್ಲಿ ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ. ಆಲ್‌ರೌಂಡರ್ ಜಡೇಜ ಕೂಡಾ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ. ಅನುಭವಿ ಆಟಗಾರರಾದ   ಕುಮಾರ ಸಂಗಕ್ಕಾರ, ಮಾಹೇಲ ಜಯವರ್ಧನೆ ಮತ್ತು ತಿಲಕರತ್ನೆ ದಿಲ್ಶಾನ್ ಅವರಿಂದ ತಂಡ ಉತ್ತಮ ಆಟ ನಿರೀಕ್ಷಿಸುತ್ತಿದೆ.

2002 ರಲ್ಲಿ ಕೊಲಂಬೊದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಹಾಗೂ ಲಂಕಾ ಎದುರಾಗಿದ್ದವು. ಆದರೆ ಪಂದ್ಯದ ದಿನ ಮತ್ತು ಹೆಚ್ಚುವರಿ ದಿನದಲ್ಲಿ ಮಳೆ ಸುರಿದಿತ್ತು. ಇದರಿಂದ ಉಭಯ ತಂಡಗಳನ್ನು `ಜಂಟಿ ವಿಜೇತರು’ ಎಂದು ಘೋಷಿಸಲಾಗಿತ್ತು.

ಇಂದು ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ. ಪಂದ್ಯ ರದ್ದುಕೊಂಡರೆ, ಭಾರತ ಫೈನಲ್‌ಗೆ ಮುನ್ನಡೆಯಲಿದೆ. ಏಕೆಂದರೆ ಟೀಂ ಇಂಡಿಯಾ `ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆದಿತ್ತು.

ತಂಡಗಳು ಇಂತಿವೆ :

ಮಹೇಂದ್ರ ಸಿಂಗ್ ದೋನಿ (ನಾಯಕ), ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಇರ್ಫಾನ್ ಪಠಾಣ್, ಸುರೇಶ್ ರೈನಾ, ಇಶಾಂತ್ ಶರ್ಮ, ರೋಹಿತ್ ಶರ್ಮ, ಮುರಳಿ ವಿಜಯ್, ವಿನಯ್ ಕುಮಾರ್, ಉಮೇಶ್ ಯಾದವ್

ಏಂಜೆಲೊ ಮ್ಯಾಥ್ಯೂಸ್ (ನಾಯಕ) ದಿನೇಶ್ ಚಂಡಿಮಾಲ್, ದಿಲ್ಹಾರ ಲೋಕುಹೆಟ್ಟಿಗೆ, ತಿಲಕರತ್ನೆ ದಿಲ್ಶಾನ್, ಶಾಮಿಂದ ಎರಂಗಾ, ರಂಗನಾ ಹೆರಾತ್, ಮಾಹೇಲ ಜಯವರ್ಧನೆ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ಜೀವನ್ ಮೆಂಡಿಸ್, ಕುಸಾಲ್ ಪೆರೇರಾ, ತಿಸಾರ ಪೆರೇರಾ, ಕುಮಾರ ಸಂಗಕ್ಕಾರ, ಸಚಿತ್ರ ಸೇನನಾಯಕೆ, ಲಾಹಿರು ತಿರಿಮನ್ನೆ.

ಮೆಲ್ಕಾರ್‍ನಲ್ಲಿ ಚರಂಡಿ ಪಾಲಾದ ಪೊಲೀಸ್ ಸೂಚನಾ ಫಲಕ : ಬೇಕಾಬಿಟ್ಟಿ ಬಸ್ ನಿಲ್ಲಿಸುವ ಚಾಲಕರು
ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್‍ನಲ್ಲಿ ಪ್ರಯಾಣಿಕರು ಹೆದ್ದಾರಿ ಬದಿ ಕೆಸರಿನಲ್ಲಿ ಒದ್ದಾಡುತ್ತಾ ಬಸ್ಸಿಗಾಗಿ ಕಾಯುತ್ತಿರುವ ನರಕಸದೃಶ ದೃಶ್ಯ ಕಂಡು ಬರುತ್ತಿದೆ.

ಮೆಲ್ಕಾರ್ ಸುತ್ತ ಮುತ್ತಲಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಂದು ಪ್ರಮುಖ ಜಂಕ್ಷನ್ ಆಗಿರುವುದರಿಂದ ನಾನಾ ಊರುಗಳಿಗೆ ತೆರಳುವ ಪ್ರಯಾಣಿಕರು ತಮ್ಮ ತಮ್ಮ ಬಸ್ಸುಗಳಿಗಾಗಿ ಇಲ್ಲಿ ಕಾಯುತ್ತಿದ್ದು, ಮೊದಲೇ ಬಸ್ಸು ತಂಗುದಾಣವಿಲ್ಲದೆ ಚಡಪಡಿಸುತ್ತಿದ್ದು, ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಹೆದ್ದಾರಿ ಬದಿಗೆ ಹಾಕಿದ ಮಣ್ಣು ಕೆಸರಿನ ರಾಡಿಯಾಗಿ ನಿಂತುಕೊಳ್ಳಲೂ ಅಸಾಧ್ಯವಾದ ಪರಿಸ್ಥಿತಿಯನ್ನು ತಂದೊಡ್ಡಿದೆ.

ಇಲ್ಲಿನ ಬಸ್‍ಸ್ಟ್ಯಾಂಡ್ ಸಮಸ್ಯೆಯ ಬಗ್ಗೆ ಇತ್ತೀಚೆಗೆ ಕರಾವಳಿ ಅಲೆ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡಿತ್ತು. ಇದೀಗ ಪ್ರಯಾಣಿಕರ ನಿಲ್ದಾಣವಿಲ್ಲದೆ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರಿಗೆ ಇದೀಗ ಕೆಸರಿನಲ್ಲೇ ನಿಂತು ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಬಂದೊದಗಿದ್ದು, ಗಾಯದ ಮೇಲೆ ಬರೆ ಎಳೆದ ಅನುಭವವಾಗಿದೆ.

ಮಹಿಳೆಯರು, ಮಕ್ಕಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಹೆದ್ದಾರಿ ಬದಿಯ ಕೆಸರಿನಿಂದಾಗಿ ನಿತ್ಯ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ದೃಶ್ಯ ಪ್ರತಿದಿನ ಕಂಡು ಬರುತ್ತಿದೆ ಎನ್ನುತ್ತಾರೆ ಇಲ್ಲಿನ ವರ್ತಕರು. ತಕ್ಷಣ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಹೆದ್ದಾರಿ ಬದಿಯ ಕೆಸರು ಮುಚ್ಚುವ ಕಾಮಗಾರಿಗೆ ಚಾಲನೆ ನೀಡಬೇಕೆಂದು ಆಗ್ರಹಿಸಿರುವ ಸ್ಥಳೀಯರು ತಪ್ಪಿದಲ್ಲಿ ಹೆದ್ದಾರಿ ತಡೆ ನಡೆಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಪಾಣೆಮಂಗಳೂರು : ಹಿರಿಯ ಕಾಂಗ್ರೆಸ್ ಮುಖಂಡ ಅಬೂಬಕ್ಕರ್ ನಿಧನ
ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು-ಮೆಲ್ಕಾರ್ ನಿವಾಸಿ, ಹಿರಿಯ ಕಾಂಗ್ರೆಸ್ ಮುಖಂಡ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್ (76) ಅವರು ಅನಾರೋಗ್ಯದಿಂದ ಜೂ 17 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಚಿವ ಬಿ ರಮಾನಾಥ ರೈ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಬಂಟ್ವಾಳ : ಸಿಪಿಐ(ಎಂ) ಮುಖಂಡ ಮಾರಪ್ಪ ನಿಧನ
ಬಂಟ್ವಾಳ : ತಾಲೂಕು ಸಿಪಿಐ(ಎಂ) ಮುಖಂಡ ಕರಿಯಂಗಳ ಗ್ರಾಮದ ಬಡಕಬೈಲು ನಿವಾಸಿ ಕಾ ಎಂ ಮಾರಪ್ಪ (67) ಅವರು ಅಲ್ಪಕಾಲದ ಅನಾರೋಗ್ಯದಿಂದ ಜೂ 17 ರಂದು ನಿಧನರಾದರು.

ಬಾಲ್ಯದಲ್ಲಿಯೇ ರೈತ ಸಂಘದ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾರಪ್ಪ ಅವರು ಸಿಪಿಐ(ಎಂ) ಪಕ್ಷದ ಸದಸ್ಯರಾಗಿ ಕರಿಯಂಗಳ ಮಂಡಲ ಪಂಚಾಯತ್ ಸದಸ್ಯರಾಗಿ, ಪೊಳಲಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ, ಪಾಣೆಮಂಗಳೂರು ಫಿರ್ಕಾ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು ಪ್ರಸ್ತುತ ಕರಿಯಂಗಳ ಗ್ರಾ ಪಂ ಸದಸ್ಯರಾಗಿದ್ದರು.

ಮೃತರ ಮನೆಗೆ ಭೇಟಿ ನೀಡಿ ಅಂತಿಮದರ್ಶನ ಪಡೆದ ಸಿಪಿಐ(ಎಂ) ಮುಖಂಡರಾದ ಕೆ ಆರ್ ಶ್ರೀಯಾನ್, ವಸಂತ ಆಚಾರ್, ರಾಮಣ್ಣ ವಿಟ್ಲ, ಸುಕುಮಾರ್ ತೊಕ್ಕೊಟ್ಟು, ಬಿ ವಾಸುಗಟ್ಟಿ, ಬಿ ನಾರಾಯಣ, ಉದಯಕುಮಾರ್, ವೈ ಕೆ ನಾರಾಯಣ, ಜನಾರ್ಧನ ಕುಲಾಲ್, ಲೋಲಾಕ್ಷ ಅವರು ಭೂಮಸೂದೆ ಜಾರಿಗಾಗಿ ಭೂಮಾಲಕರ ವಿರುದ್ದ ನಡೆದ ಹೋರಾಟಕ್ಕೆ ನೇತೃತ್ವ ನೀಡಿದ ಮಾರಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

ಮನ್-ಶರ್ ತಂಙಳ್ ರಿಂದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭೇಟಿ
ಶಿವಮೊಗ್ಗ : ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ  ಮನ್-ಶರ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಮನ್ಶರುಸ್ಸಖಾಫಾತಿಲ್ ಇಸ್ಲಾಮಿಯ್ಯ ಇದರ ಸಾರಥಿ ಸಯ್ಯಿದ್ ಸಿ ಟಿ ಎಂ ಉಮರ್ ಅಸ್ಸಖಾಫ್ ತಂಙಳ್ ರವರು ಇತ್ತೀಚಿಗೆ ಕರ್ನಾಟಕ ರಾಜ್ಯದ ನೂತನ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವರಾಗಿ ಆಯ್ಕೆಯಾದ ಕಿಮ್ಮನೆ ರತ್ನಾಕರ್ ರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ, ಮುಸ್ಲಿಂ ಸಮುದಾಯದ ಶಾಲಾ ಕಾಲೇಜು  ವಿದ್ಯಾರ್ಥಿಗಳಿಗೆ ಶುಕ್ರವಾರ ಮಧ್ಯಾಹ್ನ ನಮಾಜಿಗೆ ಅನುವು ಮಾಡಿಕೊಡುವಂತೆ ಶುಕ್ರವಾರದಂದು ತರಗತಿ ಸಮಯ ನಿಗದಿಪಡಿಸಲು ಕೋರಿ ಮನವಿಯನ್ನು ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಮನ್-ಶರ್ ಅನಾಥ ನಿರ್ಗತಿಕ ಮಕ್ಕಳಿಗಾಗಿ ಉಚಿತವಾಗಿ ನಡೆಸುತ್ತಿರುವ ಧಾರ್ಮಿಕ ಹಾಗೂ ಲೌಖಿಕ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿವರಣೆ ಮಾಡಿಕೊಟ್ಟು, ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ವಸತಿಯುತ ಉಚಿತ ವಿದ್ಯಾಭ್ಯಾಸವನ್ನು ನೀಡಲು ಪ್ರಾಥಮಿಕ ಮತ್ತು ಫ್ರೌಡಶಾಲೆಗಳನ್ನು ತೆರೆಯಲು ಸರಕಾರದಿಂದ ಅನುಮತಿಯನ್ನೂ ಕೋರಿ ಸಂಸ್ಥೆಯ ಪರವಾಗಿ ಮನವಿಯನ್ನು ಅರ್ಪಿಸಿದರು.

ಮನ್-ಶರ್ ಸಿ ಟಿ ಎಂ ಉಮರ್ ಅಸ್ಸಖಾಫ್ ತಂಙಳ್ ರೊಂದಿಗೆ ನಿಯೋಗದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರಹ್ಮಾನ್ ಹಾಜಿ ನ್ಯಾಷನಲ್, ಕಿಶೋರ್ ಕುಮಾರ್, ಎಸ್ಸೆಸ್ಸಫ್ ಗುರುವಾಯನಕೆರೆ ಸೆಕ್ಟರ್ ಅದ್ಯಕ್ಷ ಕೆ ವೈ ಹಂಝ ಮದನಿ ತೆಂಕಕಾರಂದೂರ್, ಕಳಿಯ ಗ್ರಾ.ಪಂ ಮಾಜಿ ಉಪಾದ್ಯಕ್ಷ ಅಬ್ಬೋನು ಶಾಫಿ ಪಲ್ಲಾದೆ, ಆಬ್ದುಲ್ ನಾಸಿರ್ ಮಾಸ್ಟರ್ ಹಾಗೂ ಅಶ್ರಫ್ ಜತೆಗಿದ್ದರು.

ವರದಿ : ಹುಸೈನ್ ಇನೋಳಿ (ಮಾಧ್ಯಮ ವಕ್ತಾರ ಮನ್-ಶರ್ ಯು.ಎ.ಇ ರಾಷ್ಟೀಯ ಸಮಿತಿ)

ಕ್ರಿಕೆಟ್ ಫ್ಯಾಶನ್ ಗೆ ಸವಾಲಾಗಿ ನಿಂತ ಹಾಶಿಮ್ ಆಮ್ಲ
(ವಿಶ್ವಕನ್ನಡಿಗ ನ್ಯೂಸ್) :ಆತ ದಕ್ಷಿಣ ಆಫ್ರಿಕಾದ ಪ್ರಸಿದ್ದ ಆಟಗಾರ,ಟೆಸ್ಟ್ ಹಾಗು ಏಕದಿನ ಪಂಧ್ಯಗಳಲ್ಲಿ ಅದ್ಬುತ ಸಾಧನೆ ಮಾಡಿದ ಕ್ರಿಕೆಟಿಗ.ಆತನಿಗೆ ಜಗತ್ತಿನಲ್ಲಿ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ ಆತನೇ ಭಾರತೀಯ ಮೂಲದ ಹಾಶಿಮ್ ಆಮ್ಲ.

ಕ್ರಿಕೆಟ್ ಅನ್ನೋ ಆಟ ಇತ್ತೀಚಿನ ದಿನಗಳಲ್ಲಿ ಆಟಕ್ಕಿಂತಲೂ ಹೆಚ್ಚು ಪ್ರಸಿದ್ದಿ ಪಡೆದಿರುವುದು ಫ್ಯಾಶನ್ ರೂಪದಲ್ಲಿ ಕ್ರಿಕೆಟ್ ಅಂದರೆ ಫ್ಯಾಶನ್ ಅನ್ನೋ ಈ ಕಾಲದಲ್ಲಿ ಹಾಶಿಮ್ ಅಮ್ಲ ತನ್ನ ಧರ್ಮದ ತತ್ವವನ್ನ ಪಾಲಿಸುತ್ತಿರುವುದು ಎಲ್ಲರಿಗು ಮಾದರಿಯಗುವಂತಿದೆ.ಆಧುನಿಕತೆಯ ಭರಾಟೆಯಲ್ಲಿ ಫ್ಯಾಶನ್ ಲೋಕಕ್ಕೆ ಮಾರು ಹೋಗುತ್ತಿರುವ ಕ್ರಿಕೆಟಿಗರು ತಮ್ಮ ಧರ್ಮದ ನೀತಿ ನಿಯಮಗಳನ್ನು ಪಾಲಿಸುತ್ತಾರೆ ಎಂದರೆ ಅದು ತಮ್ಮ ಭ್ರಮೆ.ಆದರೆ ಅದೆಲ್ಲದಕ್ಕೂ ಸವಾಲಾಗಿ ನಿಂತವರೇ ಹಾಶಿಮ್ ಆಮ್ಲ.ಮನುಷ್ಯನಾದವ ಯಾವುದೇ ಕೆಲಸ ಮಾಡಲಿ ಆತ ತನ್ನ ಧರ್ಮದ ನಿಯಮಗಳನ್ನ ಪಾಲಿಸಿದರೆನೆ ತಾನು ಹುಟ್ಟಿದ ಧರ್ಮಕ್ಕೆ ಗೌರವ ಕೊಟ್ಟಂತೆ.

ಹಾಶಿಮ್ ಆಮ್ಲ ಮುಸ್ಲಿಂ ಸಮುದಾಯಕ್ಕೆ ಸೇರಿದವರು,ಮುಸ್ಲಿಂ ಧರ್ಮದಲ್ಲಿ ಮಧ್ಯಪಾನ ನಿಷಿದ್ದ  ಆಮ್ಲ ಕೂಡ ಅದನ್ನ ಕಟ್ಟುನಿಟ್ಟಾಗಿ ವಿರೋದಿಸಿದ್ದಾರೆ.ತನ್ನ ಜರ್ಸಿಯಲ್ಲಿ ಮದ್ಯದ ಜಾಹಿರಾತನ್ನ ಹಾಕದಂತೆ ಆಫ್ರಿಕ ಕ್ರಿಕೆಟ್ ಮಂಡಳಿಗೆ ಕೇಳಿಕೊಂಡಿದ್ದು ಅದಕ್ಕೆ ಮಂಡಳಿಯು ಸಮ್ಮತಿಸಿದೆ ಹಾಗೆ ಐಪಿಎಲ್  ಪಂಧ್ಯಾವಳಿಯನ್ನು ವಿರೋಧಿಸಿದ್ದಾರೆ,ಆಮ್ಲ ಅವರ ಪತ್ನಿ ಕೂಡ ತನ್ನ ಗಂಡನಿಗೆ ಸಾತ್ ನೀಡಿದ್ದು,ಮುಸ್ಲಿಂ ಧರ್ಮದ ಎಲ್ಲ ನಿಯಮಗಳನ್ನ ಪಾಲಿಸುತ್ತಿದ್ದು ಅತೀವ ಗೌರವಕ್ಕೆ ಪಾತ್ರವಾಗಿದೆ.ಹಣದ ಹಿಂದೆ ಬಿದ್ದಿರುವ ಯುವ ಆಟಗಾರರಿಗೆ ಧರ್ಮದ ರಕ್ಷಣೆ ಬಿಡಿ ತಮ್ಮ ರಕ್ಷಣೆನೆ ಕಷ್ಟವಾಗಿರುವ ಈ ಕಾಲದಲ್ಲಿ ಅಮ್ಲರಂತ ಬೆರಳೆಣಿಕೆಯಷ್ಟು ಆಟಗಾರರು ಯುವಕರಿಗೆ ಮಾದರಿಯಾಗಲಿ ಅನ್ನೋದು ನಮ್ಮ ಆಶಯ..

ಆರೋಗ್ಯ ಶ್ರೀ ಯೋಜನೆಯಡಿ ಉಚಿತ ಹೃದ್ರೋಗ ತಪಾಸಣೆ
ಭದ್ರಾವತಿ,ಜೂ. 19: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಮತ್ತು ಮಲ್ನಾಡ್ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ಉಚಿತ ಹೃದ್ರೋಗ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಹೃದಯ ರೋಗ ತಜ್ಞ ಡಾ.ಜೆ.ನರೇಂದ್ರ ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿ ರೋಗಿಗಳಿಗೆ ತಪಾಸಣೆ ನಡೆಸಿದರು. ತಾಲ್ಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಭದ್ರಾವತಿ : ಮುತ್ತು ಕೃಷ್ಣನ್ ಅವರಿಂದ ಶಿಬಿರ
ಭದ್ರಾವತಿ, ಜೂ. 19:  ತಮಿಳು ಸಂಘದ ಆಶ್ರಯದಲ್ಲಿ ಪಾರಂಪರಿಕ ಸಿದ್ದ ವೈದ್ಯರಾದ ದಿಂಡಿಗಲ್ಲಿನ ಮುತ್ತುಕೃಷ್ಣನ್ ಅವರಿಂದ ಜೂ.21ರಂದು ನಗರದ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಸಿದ್ದ ಕಣ್ಣಿನ ಹನಿ ಹಾಕುವ ಶಿಬಿರವನ್ನು ಏರ್ಪಡಿಸಲಾಗಿದೆ.

ಕಣ್ಣಿನಲ್ಲಿ ನೀರು ಬರುವುದು, ಕಣ್ಣುರಿ, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರಿಗೆ ಹಾಗೂ ದೂರದೃಷ್ಟಿ ದೋಷ ಮತ್ತು ಸಮೀಪ ದೃಷ್ಟಿ ದೋಷವಿರುವವರಿಗೆ ಸಿದ್ದ ಕಣ್ಣಿನ ಹನಿ ಹಾಕುವುದರಿಂದ ಹೆಚ್ಚಿನ ಅನುಕೂಲವಾಗಲಿದೆ.  ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08282-266514 ನ್ನು ಸಂಪರ್ಕಿಸಬಹುದಾಗಿದೆ.