ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ – ಉಚಿತ ಸುನ್ನತ್ ಕ್ಯಾಂಪ್

ಮಂಗಳೂರು : ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ ಹಾಗೂ ಯೆನಪೋಯ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ಸುಮಾರು 70 ಮಕ್ಕಳಿಗೆ ಉಚಿತ ಸುನ್ನತ್ ಕಾರ್ಯಕ್ರಮವು ದಿನಾಂಕ 25-04-2012ರಂದು ಘಟಕದ ಅಧ್ಯಕ್ಷ ಜನಾಬ್ ಸಾದುದ್ದೀನ್ ಎಂ. ಸಾಲಿಹ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಸೂಪರಿಡೆಂಟ್ ಡಾ ಮೂಸ, ಸಮಾಜಸೇವಾ ವಿಭಾಗದ ಮುಖ್ಯಸ್ತ ಜನಾಬ್ ಮಹಮ್ಮದ್ ಗುತ್ತಿಗಾರ್ ಮತ್ತು ಸದಸ್ಯರಾದ ಜನಾಬ್ ಇಂತಿಯಾಝ್ ಉಮರ್ ಖತಿಬ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯೆನಪೋಯ ಮೆಡಿಕಲ್ ಕಾಲೇಜಿನ ಸಮಾಜಸೇವಾ ವಿಭಾಗದ ಜನಾಬ್ ರಝಾಕ್‌ರವರು ಸ್ವಾಗತಿಸಿ, ಜಮೀಯ್ಯತುಲ್ ಫಲಾಹ್ ನಗರ ಘಟಕದ ಕಾರ್ಯದರ್ಶಿ ಜನಾಬ್ ನಝೀರ್ ಅಹ್ಮದ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

————– ವಿಶ್ವ ಕನ್ನಡಿಗ ನ್ಯೂಸ್ ಈಗ www.vknews.in ನಲ್ಲೂ ಲಭ್ಯ ————–

Posted by on April 27 2012 11:31:53 AM. Filed under ದಕ್ಷಿಣ ಕನ್ನಡ. You can follow any responses to this entry through the RSS 2.0. Both comments and pings are currently closed.

Comments are closed

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಜನಪ್ರಿಯ ಸುದ್ದಿಗಳು

ದಿನವಹಿ ಸುದ್ದಿಗಳು

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************